vinaykumarsajjanar.com
ಮೌನ ಒಂದೇ ನಿನ್ನ ಭಾಷೆ…
ಮೌನ ಒಂದೇ ನಿನ್ನ ಭಾಷೆ ನಾ ಹೇಗೆ ತಿಳಿಯುವುದು ಕಣ್ಣಲ್ಲಿ ಕಣ್ಣಿಡು ನೀನು ಈ ಜೀವ ಉಳಿಯುವುದು ನಿನ್ನ ಕಂಗಳು ನೋಡಿ ಬೆಳದಿಂಗಳನು ಸುಳ್ಳು ಎನ್ನಬಹುದು ನಿನ್ನ ನೋಡಲು,ಖುದ್ದಾಗಿ ಮುದ್ದಿಸಲು ಚಂದಮಾಮ ಬರಬಹುದು… ಇದು ಯಾವ ಸ್ನೇಹ ಇದು ಯಾವ …