vinaykumarsajjanar.com
ಇಳಿ ಸಂಜೆಯ ತಿಳಿ ಮೌನ…
ಕಡಲ ಮುಂದೆ ನನ್ನ ಹೆಗಲಿಗೆ ನೀನು ಒರಗಿ ಕೂತಿದ್ದನ್ನು ನೆನೆದು ಹೃದಯ ಕೊರಗುತ್ತಿದೆ .. ಪ್ರಾಣ ಬಿಡುವವರೆಗೂ ನೀನು ಬಿಡುಅಂದರೂ ಬಿಡಲೊಲ್ಲೆ ಎಂದು ನನ್ನ ಕೈ ಬೆರೆಳುಗಳ ಜೊತೆ ನಿನ್ನ ಕೈ ಬೆಸೆಯುತ್ತಿದ್ದನು ನೆನೆದು ಕಣ್ಣೀರು ಜಿನುಗುತ್ತಿದೆ . ಇ…