vinaykumarsajjanar.com
ದೇವರ ಹುಚ್ಚು
‘ದೇವರ ಹುಚ್ಚು’ ಜೋಗಿ ಅವರು ಬರೆದ ಕಾದಂಬರಿ ಇಲ್ಲಿ ರಂಗನಾಥ ಮತ್ತು ರಾಜಶೇಖರ ಎಂಬ ಹೆಸರಿನ ಮುಖ್ಯ ಪಾತ್ರಗಳು. ರಂಗನಾಥ ಅಪ್ಪಟ ಬ್ರಾಹ್ಮಣನ ಮಗ. ರಾಜಶೇಖರ ಕ್ಷೌರಿಕನ ಮಗ. ಅವರಿಬ್ಬರ ಮನೆ ಅಕ್ಕ ಪಕ್ಕದಲ್ಲೇ ಇದ್ದುದರಿಂದಲೇ ಸಹಜವಾ…