vinaykumarsajjanar.com
ಸರಳ ಸಾಲುಗಳು -5
೧. ನಿನ್ನನು ಮರೆತು ಬಿಡೋಣ ಅನ್ನುವಷ್ಟರಲ್ಲಿ ಹೃದಯದಲ್ಲಿ ನಿನ್ನ ನೆನಪುಗಳ ಪಥಸಂಚಲನ ! ೨. ನಿನ್ನ ನೆನಪುಗಳನ್ನು ಹೊದ್ದು ಮಲಗಿದ್ದ ನನಗೆ ಆಸರೆಯಾಗಿದ್ದು ಗಲ್ಲದ ಮೇಲೆ ಹರಿದಾಡಿದ ನಾಲ್ಕು ಕಣ್ಣೀರ ಸಾಲುಗಳು ೩. ನೀನಾಡಿದ ಮಾತುಗಳೆನ್ನಲ್ಲಾ ನಾನ…