vinaykumarsajjanar.com
ನಾನೊಬ್ಬ ಅನಾಥ
ನಾನು ಆರು ತಿಂಗಳು ಕೂಸಿದ್ದಾಗ ನನ್ನ ಹಡೆದವ್ವ ನನ್ನನ್ನು ಬಡತನದ ತೊಟ್ಟಿಲಲ್ಲಿ ನನ್ನ ತೂಗಲು ಇಚ್ಚಿಸದೆ ಮೆಜೆಸ್ಟಿಕ್ ಬಸ್ ನಿಲ್ದಾಣದ ಮೂಲೆಯಲ್ಲಿನ ಒಂದು ಕಸದ ತೂಟ್ಟಿಯಲ್ಲಿ ನನ್ನ ಬಿಟ್ಟು ಅವಳು ತನ್ನ ಜೀವವನ್ನೇ ಬಿಟ್ಟಳಂತೆ!. ಕಂಕುಳಲ್ಲಿ ಎಂ…