vinaykumarsajjanar.com
ಸರಳ ಸಾಲುಗಳು – 4
೧. ‘ಹಸಿವು’ ಎಲ್ಲವನ್ನೂ ಕಲಿಸುವ ಗುರು.. ೨. ನಮಗೆ ವಿದ್ಯೆ ಕಲಿಸೋದು ಶಿಕ್ಷಣ ಬುದ್ಧಿ ಕಲಿಸೋದು ಜೀವನ ನೆನಪಿರಲಿ ವಿದ್ಯೆ ಒಕ್ಕಾಲು ;ಬುದ್ಧಿ ಮುಕ್ಕಾಲು ೩. ಚಡಪಡಿಸಿ ಬರೆದ ಕವಿತೆಯೊಂದು ಎದೆಯ ಗಾಯವ ಗುಣಪಡಿಸಿದೆ… ೪. ಎ…