vinaykumarsajjanar.com
ಸವೆದ ಪಾದಗಳು!
ಬದುಕಿನಲಿ ಬೀಸಿದ ಬಿರುಗಾಳಿಗೆ ಸಿಕ್ಕು ಅಲೆದಾಡಿ ,ಪರದಾಡಿ ಬೇಡಿ, ಕಾಡಿ ನಗು ಕಾಣದೆ ಬೇರೆಯವರಿಗೆ ಹಾಸ್ಯವಾಗಿ ಜೀವನದ ಬಗ್ಗೆ ಅಸಹ್ಯವಾಗಿ ಹರಿದ ಕಂಬನಿಯಲ್ಲೇ ಜೀವ ತಣಿಸುತ್ತಾ ಬದುಕಿಗೆ ಶರಣಾಗತಿಯಾಗಿ ಯಾಕೆ ಹುಟ್ಟಿಸಿದೆ ಪರಮಾತ್ಮ ವೆಂದು ಯಾರೋ…