vinaykumarsajjanar.com
ಕಣ್ಣೀರಿನಿಂದ ಬರೆದ ಪತ್ರ!
ಹೇಳು! ನೀನು ಹೇಳದೇ ಹೋಗಿದ್ದಾದರೂ ಏಕೆ ? ನಿನ್ನ ನೆನಪುಗಳು ನನ್ನ ಹೃದಯ ಹಿಂಡುತ್ತಿವೆ.ನೀನು ಕೊಟ್ಟು ಹೋದ ಸುಳ್ಳು ಕನಸುಗಳ ಕಂತೆಯನ್ನು ಬಿಚ್ಚಿಡುತ್ತಾ ಪ್ರತಿ ಕನಸಿಗೂ ಕಣ್ಣೀರಿನ ಅಭಿಷೇಕ ಮಾಡಿಸುತ್ತಿದ್ದೇನೆ. ನಾನು ಹುಚ್ಚನೂ ಅಲ್ಲ ನನ್ನದು …