vinaykumarsajjanar.com
ಸರಳ ಸಾಲುಗಳು – 2
೧.ಒಂಟಿತನ ಭಾವನೆ ಕಣ್ಣು ಒದ್ದೆ ಮಾಡಿ ಮೇಲೆ ನೋಡಿದಾಗ “ನಾವಿದ್ದೇವೆ ” ಎಂದವು ನಕ್ಷತ್ರಗಳು ೨. ಕಡಲ ಅಲೆಗಳು ಪೂರ್ಣ ಚಂದಿರ ನಡುವೆ ಮೌನ ಸಂಭಾಷಣೆ ೩ ಪ್ರತಿ ಅನ್ನದ ಅಗುಲಿನಲ್ಲೂ ಅನ್ನದಾತನ ಪ…