vinaykumarsajjanar.com
ಸರಳ ಸಾಲುಗಳು -1
೧. ಅಬ್ಬರದ ಅಲೆ ದಡದಲ್ಲಿ ಸತ್ತ ಮೀನು ಸಮುದ್ರ ಒಂದು ಕ್ಷಣ ಮೌನ ೨.ಬೇಸಿಗೆ ರಜೆ. ಅಮ್ಮನ ತವರು ಮನೆ. ಅಜ್ಜಿಯ ಕಥೆಗಳು. ಬಾಲ್ಯದ ನೆನಪು ೩. ನನ್ನನ್ನು ಒಪ್ಪಿಕೊಂಡಿದ್ದು ಪ್ರೀತಿಯಿಂದ ಅಪ್ಪಿಕೊಂಡಿದ್ದು ‘ಕನ್ನಡಿ’ ಮಾತ್ರ. ೪. ದ್…