vinaykumarsajjanar.com
ಪ್ರವಾಹ
ಮುಗಿಲಿಗೆ ತೂತು ಬಿದ್ದಂತೆಧೋ ಎಂದು ಮಳೆ ಸುರಿಯುತಿರುವಾಗಮುಗಿಲಿಗೆನೆ ಹೊಲಿಗೆ ಹಾಕಲು ಹೊರಟವನದುಮತಿಭ್ರಮಣೆಯೋ ಅಥವಾ ಅಸಹಾಯಕತೆನೋ…