vinaykumarsajjanar.com
ಕಡಲ ಅಲೆಗಳು
ಕಡಲ ಅಲೆಗಳು ಒಂದಾಗಿ ಕಡಲ ದಡವ ತಲುಪಿದಾಗ ಮುಕ್ತ ಭಾವ ಆ ಅಲೆಗಳಿಗೆ … ಕಡಲ ದಡದಿ ವಿಶ್ರಮಿಸಿ ಹಿಂದ್ತಿರುಗಿ ನೋಡುವ ಗಳಿಗೆ ಮತ್ತೇ ಸೇರುವುದೇ ಅವು ಕಡಲ ಒಡಲೊಳಗೆ ..? #ಚಿತ್ರಕೃಪೆ :Google…