vijaykannantha.wordpress.com
ನನ್ನ ಕುರಿತು…ಏನೆಂದು ನಾ ಹೇಳಲೀ…
ಹೆಸರು ವಿಜಯ್ ರಾಜ್ ಕನ್ನಂತ. ನನ್ನ ಬಗ್ಗೆ ಹೇಳಲಿ ಏನಂತ? ಸಾಹಿತ್ಯ ಓದೋ, ಸಂಗೀತ ಕೇಳೋ ಆಸಕ್ತಿ ಪುರುಸೊತ್ತು ಇದ್ರೆ ತೋಚಿದ್ದು ಗೀಚೋ ಪ್ರವೃತ್ತಿ ನಾ ಹುಟ್ಟಿದ್ದು ಹಳ್ಳಿಹೊಳೆಯಲ್ಲಿ ಬೆಂಗಳೂರು ಸೇರಿದ್ಡು ಕೆಲಸದ ಹೆಳೆಯಲ್ಲಿ ಬ್ಲಾಗು ಬರೆಯೋದು…