vijaykannantha.wordpress.com
ಮೂರ್ತ ಸ್ವರೂಪ
ಚಿತ್ತ ಭಿತ್ತಿಯ ಚುಕ್ಕಿ ಚಿತ್ತಾರಗಳಿಗೆ ಕನಸು ಕಂಗಳ ಕನ್ನಡಿಯ ಕಲ್ಪನೆಗಳಿಗೆ ಭಸ್ಮೀಭೂತ ಭಾವಗಳ ಮೆತ್ತಿ ಬಳಿದು ಅಕ್ಷರಗಳ ರಂಗಿನ ಉಡುಗೆ ತೊಡಿಸಿ ಹುದುಗಿಸಿಟ್ಟಿರುವೆ ಓ ಕಾವ್ಯ ಕನ್ನಿಕೆಯೇ ಬೆತ್ತಲಾಗದಂತೆ ನನ್ನ ಮನದೊಳಗೆ ಅವಿತಿರುವ ನಿನ್ನ ಮೂ…