vijaykannantha.wordpress.com
ಮನಸಿನ ಸನ್ನೆಯೂ ಸೊನ್ನೆ
ಎದೆಯೊಳಗಿನ ಭಾವದ ಪ್ರಜ್ಞೆಗಳನ್ನೆಲ್ಲಾ ಪ್ರಶ್ನೆ ಹಾಕುತ್ತಾ ಬಗೆಯುತ್ತಾ ಹೋದರೆ ಸಿಗುವುದೊಂದು ದೊಡ್ಡ ಸೊನ್ನೆ ಪ್ಲಸ್ಸೊಂದು ಮೈನಸ್ಸೊಂದು ಎರಡೂ ಸೇರಿ ಹುಟ್ಟುವ ಯಾವುದೂ ಅಲ್ಲದ ಶೂನ್ಯ ಪ್ರತಿ ಪ್ರಶ್ನೆಗೂ ಉತ್ತರ ಹುಡುಕಲೇ ಬೇಕೆಂಬ ತವಕವ ಅದುಮಿ…