vijaykannantha.wordpress.com
ಅಳಿದುಳಿದ ನನ್ನ ನಿನ್ನ ನೆನಪಿನ ಸಂಚಿಯೊಳಗಿಷ್ಟು!!
ಕವಿತೆ ಬರೆಯಬೇಕೆಂದುಕೊಂಡು ಕುಳಿತರೆ ಪದಗಳೇ ಸಿಕ್ಕದೇ ತಡವರಿಸುತ್ತಿಹೆ ಇರಬೇಕೆಂದುಕೊಂಡೆ ಬರೆದ ಸುಸ್ತಿಗಿರಬೇಕೆಂದು ಅಲ್ಲವೆಂದಿತು ಒಳಮನಸ್ಸು ಬರೆಯಲಾಗದಂತ ಅಶಿಸ್ತಿಗಿರಬೇಕು ಉಹೂಂ… ಬದುಕಿನ ಹಾಡಿನ ಪದ-ದನಿ-ನಿಸಗೆಳೆಲ್ಲಾ ಚೆಲ್ಲಾಪಿಲ್…