vijaykannantha.wordpress.com
ಕತ್ತಲಳಿದು ಕಿರಣವಾಗಲು ಕಾಯಬೇಕಷ್ಟೇ!!
ಕಣಮಾತ್ರವಾಗಿರುವ ಕನಸಿನ ಕಿಡಿಯೊಂದು ಕೈಯಿರದ ಕಾಲಿರದ ಕಲ್ಪನೆಯಲಿ ಕುಡಿಯೊಡೆದು ಕವಲಾಗುವುದ ಕಂಡು ಕುಹಕವಾಡಿದವರೇ ಕತ್ತಲೆ ಕೋಣೆಯ ಕೂಪದಲಿ ಕಲಾವಿದನ ಕ್ಯಾನ್ವಾಸಿನಲಿ ಕುಳಿತಿರುವ ಕರಿಚುಕ್ಕಿಯೇ ಕುಂಚದಲರಳಿ ಕಲಾಕೃತಿಯಾಗಿ ಕಳೆಗಟ್ಟುವುದ ಕಂಡು …