vijaykannantha.wordpress.com
some-ವೇದನೆ – ನಿವೇದನೆ
ಹೊಸದೇನೂ ಹುಟ್ಟುತ್ತಿಲ್ಲವೆನ್ನೋ ಹಳಹಳಿಕೆಯಲ್ಲಿ ಹಾದುಬಂದ ಹಾದಿಯುದ್ದದ ಹಳವಂಡದಲ್ಲಿ ಹೊಮ್ಮೀತಾದರೂ ಹೇಗೆ ಹೊಸ ಹೂಗಂಧ ಹೊಸೆಯುವುದಾದರೂ ಹೇಗೆ ಹೊಸ ಹಾಡೊಂದ ಹುರುಪಾದರೂ ಹುಟ್ಟೀತು ಹೇಗೆ ಹುಡಿಹುಡಿಯಾಗಿರೆ ಹುಮ್ಮಸ್ಸು ಹವಿಸ್ಸಾಗಿ ಹೋದ ಹಳತೆಲ್…