vijaykannantha.wordpress.com
ಚರಿತ್ರೆಗೇನಾದರೂ ಬಾಯಿ ಬಂದು!!
ಚರಿತ್ರೆಗೇನಾದರೂ ಬಾಯಿ ಬಂದು ತನ್ನ ಪದರುಗಳಡಿಯಲ್ಲಿ ಹುದುಗಿ ಹೋದ ಅದೆಷ್ಟೋ ಘಟನೆಗಳನ್ನೆಲ್ಲಾ ಬಿಡಿಸಿಡುವಂತಿದ್ದರೆ ಪದ-ಸಾಲು-ಅಕ್ಷರ-ಮಾತುಗಳಲ್ಲಿ ಬಣ್ಣಿಸಲಾಗದೇ ಹೋದ ಮನದ ಮೂಕ ಮರ್ಮರಗಳನ್ನೆಲ್ಲಾ ಬಿತ್ತರಿಸುವಂತಿದ್ದರೆ ಹಾಡಾಗುವ ಮೊದಲೇ ಉಸಿ…