vijaykannantha.wordpress.com
ಹೇಳಿ ಕವಿಗಳೇ…ಯಾತನೆ ಎಂತು ಮಧುರ?
ಭಾವಗಳ ತೂರಿಬಿಟ್ಟೆ ಸ್ವಚ್ಛಂದವಾಗಿ ಆಕಾಶದ ಎಲ್ಲೆ ಮೀರಿ ವಿಹರಿಸಲೆಂದು ತೋರಿಕೆಯ ಬಿಂಕ-ಬಿಗುಮಾನಗಳ ಹೊಸ್ತಿಲು ದಾಟಿ ಮುನ್ನುಗ್ಗಲೆಂದು ಚೌಕಟ್ಟಿನ ಪಂಜರಗಳ ಸರಳ ಬಂಧಿಯಾಗದೆ ಗರಿಬಿಚ್ಚಿ ಹಾರಿ ಹಾಯಾಗಿರಲೆಂದು ಕಟ್ಟುಪಾಡುಗಳ ಕಬ್ಬಿಣದ ಕೋಟೆಯ ಕಂ…