vijaykannantha.wordpress.com
ಖಾಲಿ ಕಾರ್ಟ್ರು ಬಾಟ್ಲಿ ಹಂಗೆ ಲೈಫು…ಒಂದು ಅಣಕ…ಹಾಲಿ ಕ್ವಾರ್ಟ್ರು ಅಪ್ರೈಸಲ್ಲು ರೇಟು :-)
‘ವಿಕ್ಟರಿ’ಯ ಯೋಗರಾಜ್ ಭಟ್ರ ಕಿಕ್-(ಸ್ಟೋ)ರೀ ಹಾಡು ಇಲ್ಲಿ IT ಉದ್ಯೋಗಿಯ ‘ಹಿಸ್-ಸ್ಟೋರಿ’ ಆಗಿದೆ :-) ಯಾವತ್ತೂ ಕೆಲ್ಸಾ… ಕ್ಲೈಂಟು ಪಿಸಾಚಿ ಅಲ್ವಾ? ಟೀ..ಮ್ ಮ್ಯಾನೇಜರ್ಸು ಅಂತೂ… ಸೊಳ್ಳೇ ತಿಗಣೆ… ಎಲ್ಲಾ … ಸೊಳ…