vijaykannantha.wordpress.com
‘ಪರವಶನಾದೆನು…’ ಧಾಟಿಯಲ್ಲಿ ‘ಯಡ್ಡಿಮಾತ್ಮ’ನ ಅಣಕ ‘ಕರವಶನಾದೆನು… ಚುನಾವಣೆ ಮುನ್ನವೇ’ :-)
‘ಪರಮಾತ್ಮ’ ಚಿತ್ರದ ‘ಪರವಶನಾದೆನು…ಅರಿಯುವ ಮುನ್ನವೇ’ ಧಾಟಿಯಲ್ಲಿ ‘ಯಡ್ಡಿಮಾತ್ಮ’ನ ಗೋಳು ‘ಕರವಶನಾದೆನು… ಚುನಾವಣೆ ಮುನ್ನವೇ’ ಕರವಶನಾದೆನು… ಚುನಾವಣೆ ಮುನ್ನವೇ ಭಾಜಪವ-ಸೇರಲೀ ಹೇಗೆ…