vijaykannantha.wordpress.com
ನವಿರು-ನೋವು ನವಿಲಿಲ್ಲ… ನೀನಿಲ್ಲದೆ !!
ನನನ ನನ ನಾನಾ… ನನನಾನಾ ನನ ನಾನನ ನನ ನನನಾ… ನಕಾರದಲ್ಲಿ ನೆನಪನ್ನು ನೆನೆಯುತ್ತಾ :-) ನೆನಪು ನೋವೆಂಬರು ನೋವು ನವಿರೆಂಬರು ನವಿಲಗರಿಯೆಂಬರು ನೆಪಮಾತ್ರಕೆ ನೆನಪಿನೋಣಿಯಲೊಮ್ಮೆ ನಡೆದಾಡಿ ನೋಡಿದೆ ನವಿರು-ನೋವು ನವಿಲಿಲ್ಲ… …