vijaykannantha.wordpress.com
ಸ್ಮೃತಿ-ವಿಸ್ಮೃತಿ vs ಸಂಗತ-ಅಸಂಗತ !!
ನಿನ್ನಾಗಮನ ನನಗರಿವಿರದೇ ಆಯ್ತು ಸುಳಿವು ಗೊತ್ತೇ ಆಗದಂತೆ ನನ್ನ ಮನವ ಸೆಳೆದಿಟ್ಟುಕೊಂಡಿದ್ದೂ ಆಯ್ತು ಒಲವು ಗುಪ್ತ ಗಾಮಿಯಂತೆ ನಿಷ್ಕ್ರಮಣವು ಮಹಾಪ್ರಸ್ಥಾನವೇ ಆಯ್ತು ಹರಿವು ದಿಕ್ಕು ಬದಲಿಸಿದಂತೆ ನನ್ನ ಬದುಕ ದಿಕ್ಕೇ-ಬದಲಾಗಿ ಹೋಯ್ತು ನೆರೆದ ಆ…