vijaykannantha.wordpress.com
ದಂಡ ಪಿಂಡ ಇವ್ಳು ಖಂಡಿತಾ… ದಂಡ ಪಿಂಡ ಇವ್ಳು… ಒಂದು ಡಬ್ಬಾ ಹಾಡು :-)
ಒಂದು ಡಬ್ಬಾ ಹಾಡು…. ಎಲ್ಲಾ ಡಬ್ಬಾಗಳಿಗೆ ಅರ್ಪಣೆ ‘ದಂಡ-ಪಿಂಡಗಳು’ ಧಾರಾವಾಹಿಯ ಶೀರ್ಷಿಕೆ ಗೀತೆ ‘ದಂಡ ಪಿಂಡಗಳು…ಇವರು… ದಂಡ ಪಿಂಡಗಳು’ ಧಾಟಿಯಲ್ಲಿ ಡಬ್ಬಾ ಯಾತಕ್ಕೇ… ಸೌಂಡು ಮಾಡುತ್ತೋ… ಯಾವಾಳಿಗ್ ಗೊತ್ತ…