vijaykannantha.wordpress.com
ಬಡ್ಡೀ ಮಕ್ಳು…ಕಬಳಿಸ್ತಾವ್ರೆ ನಾಡನ್ನು…’ಡ್ರಾಮಾ’ದ ತುಂಡ್ ಹೈಕ್ಳ’ ಅಣಕ :-)
ಸ್ಕ್ಯಾಮುಗಳ ‘ಡ್ರಾಮಾ’ ಮಾಡ್ತಾ ಇರೋ ಕೇಂದ್ರದ ಸರ್ಕಾರಕ್ಕೆ ‘ಡ್ರಾಮಾ’ ಚಿತ್ರದ ‘ತುಂಡ್ ಹೈಕ್ಳ ಸಾವಾಸಾ…ಹಾಡು ’ ಭಂಡ ಈ-ಕಳ್ಳ್ ಸರ್ಕಾರಾ’ ಅನ್ನೋ ಅಣಕವಾಗಿದೆ :-) ಭಂಡ್ ಈ-ಕಳ್ಳ್ ಸರ್ಕಾರಾ… ಸ್ಕ್ಯಾಮ್ ಹೊತ್ತ ಸರ್ದಾರಾ…