vijaykannantha.wordpress.com
ಒಂದೇ ಒಂದು… ಕಣ್ಣ ಬಿಂದು… ಜಾರಿದರೆ…. !!
ನಿನ್ನೆಯ ನವಿರು ನೆನವಿರಿಕೆ ಕಾಣದ ಕನಸಿನ ಕನವರಿಕೆ ಬತ್ತದ ಭಾವಗಳ ಬಾಯಾರಿಕೆ ಮನಸಿನ ಮರದೆಲೆಗಳ ಮರ್ಮರಕೆ ಕಂಗಳ ಕೊಳದೊಳಗೆ… ಹನಿಗಳ ಹಳಹಳಿಕೆ… ಪದಗಳಾಗಿವೆ …ಪಾಪ ಪಳೆಯುಳಿಕೆ… !! ———&#8212…