vijaykannantha.wordpress.com
ಏನು ಮಾಡೊದು…ಮೆಂಟ್ಲು ನಾಯೊಂದು ರೋಡಲ್ಲಿ ಕಚ್ತು…. ರೋಡಲ್ಲಿ ಕಚ್ತು…!!!
ಶೋಯೇಬ್ ಅಕ್ತರ್ ಗೆ ಹುಚ್ ನಾಯಿ ಕಚ್ಚಿ….ಸಚಿನ್ ಮೇಲೆ ಬಾಯಿಗೆ ಬಂದದ್ದೆಲ್ಲಾ ಬೊಗಳಿ ಆದ ಮೇಲೆ ಈಗ ಪರಮಾತ್ಮ ಚಿತ್ರದ ಯಾವನಿಗ್ಗೊತ್ತು ಹಾಡನ್ನು ಬದಲಾಯಿಸಿ ಹೀಂಗೆ ಹಲುಬುತ್ತಿದ್ದಾನೆ ನೋಡಿ… :-) ನೀನೆ ಜೀನಿಯಸ್ಸು… ಬಾಯಿ…