vijaykannantha.wordpress.com
ಸೆಂಟರು… ಅಲ್ಲಿ 2ಜೀ ಪಾಡು… ಸ್ಟೇಟಲಿ.. ಯಡ್ಡಿ ಡ್ರಾಮ ನೋಡು.. (ತುಂತುರು ಅಲ್ಲಿ ನೀರ ಹಾಡು..ಧಾಟಿಯಲ್ಲಿ ಅಣಕ )
ಅಮೃತವರ್ಷಿಣಿ ಸಿನೆಮಾದ ತುಂತುರು ಅಲ್ಲಿ ನೀರ ಹಾಡು… ಪ್ರಸ್ತುತ ಕೇಂದ್ರ-ರಾಜ್ಯ ಸರ್ಕಾರಗಳ ಹಗರಣಗಳ ಮಧ್ಯೆ ಹೀಗೆ ಅಣಕವಾಗಿ ಬದಲಾಗಿದೆ… :-) ಸೆಂಟರು… ಅಲ್ಲಿ 2ಜೀ ಪಾಡು… ಸ್ಟೇಟಲಿ.. ಯಡ್ಡಿ ಡ್ರಾಮ ನೋಡು… …