vijaykannantha.wordpress.com
ನೀರೇ ಇಲ್ಲದೆ!!
ನೆನಪುಗಳ ಬಿಸಿಗಾಳಿ ಹಗಲಿರುಳು ಬೀಸುತಿದೆ ನಿನ್ನಾಗಮನದ ಮಂದಾನಿಲವ ಮನವು ಬಯಸುತ್ತಿದೆ ಪ್ರತಿಕ್ಷಣದ ಪ್ರತೀಕ್ಷೆಯಲಿ ಭಾವ ಬೇಸತ್ತಿದೆ ಬಾ ಬಿರುಮಳೆಯಾಗಿ… ಭರವಸೆಯ ಬೇರು ಸಾಯುತ್ತಿದೆ… ನೀರೇ ಇಲ್ಲದೆ ಓ ನೀರೆ ನೀನಿಲ್ಲದೆ……