vijaykannantha.wordpress.com
ಕಾಲ್ಗೆಜ್ಜೆ ದನಿಯ ಗಝಲು!!!
ನನ್ನೆದೆಯ ಮಹಲಿನ ಮಜಲುಗಳ ತುಂಬೆಲ್ಲಾ ನಿನ್ನ ನೆನಪುಗಳ ಕಾಲ್ಗೆಜ್ಜೆ ದನಿಯ ಗಝಲು ———————– ಕನಸು ಸಾಯುವುದಿಲ್ಲ ಗೆಳತಿ… ಕನವರಿಕೆಗಳಾಗಿ ಕಾಡುತಾವೆ ನೆನಪುಗಳ ಗವಿಯೊಳಗೆ ಪಳೆಯ…