vijaykannantha.wordpress.com
ಎಲ್ಲಿಗೆ ಪಯಣ…??
ಗಮ್ಯವೆತ್ತಲೋ… ಗುರಿ ಯಾವುದೋ ಗೊತ್ತಿಲ್ಲ… ಓಡುತ್ತಿದ್ದೇವೆ ಮುಗ್ಗರಿಸಿ ಬಿದ್ದರೂ ಸಾವರಿಸಿಕೊಂಡೆದ್ದು ಮತ್ತೆ ಓಡುತ್ತಿದ್ದೇವೆ ಕಾಲಕ್ಕೆ ತಕ್ಕಂತೆ ಕೋಲ… ಬೆಂಕಿ ಹಚ್ಚಿದ ಬಾಲ ದಿಕ್ಕೆಟ್ಟು ಓಡುತ್ತಿದ್ದೇವೆ ಸಂಬಂಧ-ಬಂಧ ಅ…