vijaykannantha.wordpress.com
ರಮೇಶ್ ಬರ್ತಾರಂತೆ…ನೀವು ಬರ್ತೀರಲ್ವಾ? ಹಾಡು ಹುಟ್ಟುವ ಹೊತ್ತಿನಲ್ಲಿ… ಕಾಡುವ ಹಾಡುಗಳ ಮತ್ತಿನಲಿ…
ಹಾಡುಗಳ ಹುಟ್ಟು.. ಹುಟ್ಟಿನ ಹಿಂದಿರುವ ಗುಟ್ಟು… ಹಾಡಿನೋಳಗಡಗಿಹ ಭಾವ… ನಗೆ ಸಾಲಿನ ಹಿಂದಿರುವ ನೋವ.. ಹೀಗೆ ಪ್ರತಿಯೊಂದು ಕಾಡುವ ಹಾಡಿನ ಹುಟ್ಟಿನ ಜಾಡು ಹುಡುಕುತ್ತಾ ಹೊರಟ ಮಣಿಕಾಂತ್ ಬರೆದ ಪದ್ಯಗಳ ಕುರಿತಾದ ಹೃದ್ಯ ಗದ್ಯ ಸಂಕಲ…