vijaykannantha.wordpress.com
ಎರಡೇ ಎರಡು ಹನಿ…
ಎದೆಯ ಕನ್ನಡಿ ಒಡೆದು ಚೂರಾಗಿ.. ಎದೆಯೂಳಗಿದ್ದ ನಿನ್ನ ಬಿಂಬ ನೂರಾಯಿತು ಕನ್ನಡಿ ಚೂರುಗಳಲ್ಲಿದ್ದ ನಿನ್ನ ಮುಖಗಳು ಪಿಸು ನುಡಿದಂತಾಯ್ತು ನಿನ್ನನಿಸಿಕೆಗಳ.. “ಇಡಿಯಾಗಿ ದಕ್ಕದೇ ಹೋದ ಅದ್ಯಾವ ಭಾವಗಳ ಬಿಡಿ ಬಿಡಿಯಾಗಿ ಬಿಡಿಸಿಟ್ಟಾವು ಒಡಕ…