vijaykannantha.wordpress.com
ಒಂದಿಷ್ಟು ಹೊಸ ಪುಸ್ತಕಗಳು…ಒಮರ್ಟಾ,ಒಂದು ಫೋಟೋದ ನೆಗೆಟಿವ್,ರಾಯಭಾಗದ ರಹಸ್ಯ ರಾತ್ರಿ,ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ
ಕಳೆದ ಹತ್ತು ದಿನಗಳಲ್ಲಿ ಒಂದಿಷ್ಟು ಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಕುಳಿತಿದ್ದೆ. ಶ್ರೀಧರ ಬಳೆಗಾರ ಅವರ ಕಥಾ ಸಂಕಲನ ಒಂದು ಫೋಟೋದ ನೆಗೆಟಿವ್, ಜೋಗಿಯ ‘ರಾಯಭಾಗದ ರಹಸ್ಯ ರಾತ್ರಿ’, ಬೆಳಗೆರೆಯ ‘ಒಮರ್ಟಾ’ ಸುಮಿತ್ರಾ ಅವರ ಕಥಾಸಂಕಲನ ‘ಗುಬ್ಬ…