vijaykannantha.wordpress.com
ಫ್ಯಾಷನ್ ಲೋಕದ ಒಳ-ಹೊರಗುಗಳ ಅನಾವರಣ
ಕಳೆದ ವಾರದ ಅಂತ್ಯದಲ್ಲಿ ಎರಡು ಸಿನೆಮಾಗಳನ್ನು ನೋಡಿದೆ. ಮೊದಲನೆಯದು ‘ಗೋಲ್‌ಮಾಲ್ ರಿಟರ್ನ್ಸ್’. ಕೆಲವೊಂದು ಉತ್ತಮ ನಗೆಚಟಾಕಿಗಳು, ಒಂದೆರಡು ನಗು ಹುಟ್ಟಿಸುವ ಹಾಸ್ಯ ದೃಶ್ಯಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ಹತ್ತರೊಟ್ಟಿಗೆ ಹನ್ನೊಂದು ಅನ್ನ…