vijaykannantha.wordpress.com
ಕಮಲಶಿಲೆಯ ಈ ಅದ್ಭುತ ಗುಹೆ ನೋಡಿದ್ದೀರಾ?
ಹಿಂದೊಮ್ಮೆ ನನ್ನ ಕುಂದಾಪ್ರ ಕನ್ನಡ ಬ್ಲಾಗ್‌ನಲ್ಲಿ ಚೂರು ಪಾರು ಬರೆದಿದ್ದೆ… ನಮ್ಮೂರಿನ ಈ ಗುಹೆಯ ಕುರಿತು…ನಮ್ಮೂರಿನ ಗುಹೆ ಅಂತ ಹೇಳೋದಲ್ಲ… ನಿಜಕ್ಕೂ ಪ್ರಕೃತಿಯ ಅದ್ಭುತಗಳಲ್ಲಿ ಒಂದು. ಹೆಚ್ಚು ಕಡಿಮೆ 3೦೦-35೦ ಮೀಟರಿಗ…