vijaykannantha.wordpress.com
ಹನಿಗಳು….ಅಷ್ಟೇ…!!
(ನನ್ನ ಅಂತರಂಗದ ಆಪ್ತಸ್ವರ ಪುಸ್ತಕದಿಂದ ಎತ್ತಿಕೊಂಡಿದ್ದು …. ) ಕಣ್ಣಿನ ಭಾಷೆ ಕಲಿತುಕೋ ಗೆಳತಿ ಕೇಳಿಸಿಕೋ ಈ ಮೌನದ ವಿನತಿ ಹೃದಯ ಸಂವೇದನೆಯ ಮಾತಲಿ ಹೇಳೋದು ಹ್ಯಾಗೆ ಅರಿವಾಗಬೇಕು ನಿನಗೇ ಗೊತ್ತಾಗದ ಹಾಗೆ >&…