vijaykannantha.wordpress.com
ನಾ ಕಳೆದುಕೊಂಡಿದ್ದು….ಮತ್ತೆಂದೂ ಸಿಗಲಾರದ್ದು
ಮಳೆಗಾಲದ ಅಂಗಳದ ದಬ್ಬೆ ಮೇಲಿನ ಪಾಚಿ ಲೋಳೆ ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದು ನಿದ್ದೆಯೆಳೆದರೂ ಕಣ್ತೆರೆದು ಸೋಣೆಯಾರತಿ ಪಂಚಕಜ್ಜಾಯಕ್ಕೆ ಕಾಗದದ ಕೊಟ್ಟೆ ಹಿಡಿದಿದ್ದು ಚಾಪೆ ಹಣ್ಣು ಪಿತ್ತವೆಂದು ಎಷ್ಟು ಹೇಳಿದರೂ ಕೇಳದೆ ಸಮಾ ತಿಂದು ಹೊಟ…