vijaykannantha.wordpress.com
ಬದುಕಿನ ಚಿತ್ತಾರದ ಬಣ್ಣಗಳೆಷ್ಟು?
ಕಳೆದ ನಿನ್ನೆಯ ರಂಗಿನ್ನೂ ಮಾಸಿಲ್ಲ ಈವತ್ತಿಗಾಗಲೇ ಹೊಚ್ಚ ಹೊಸ ಬಣ್ಣ ಮುಂದೆ ಏನಿದೆಯೋ ಯಾರಿಗೂ ಗೊತ್ತಿಲ್ಲ ನಾಳೆಯ ಕನಸಿನೋಕುಳಿ ತುಂಬಿದೆ ಕಣ್ಣ ಕಾಡುವ ನಿನ್ನೆಯ ಯಾತನೆ ಇಂದಿಲ್ಲ ವರ್ತಮಾನದ ಬಿಸಿಗೆ ಹಳೆಯದು ರದ್ದಿ ನಾಳೆಯ ಯೋಚನೆಯು ಈಗಲೆ…