vijaykannantha.wordpress.com
ಕುಂದಾಪುರ ಕನ್ನಡಕ್ಕೆ ಅಂದೇಳಿಯೇ ಶುರು ಮಾಡಿದ್ ಈ ಹೊಸ ಬ್ಲಾಗ್ ಒಂದ್ಸಲ ಕಂಡ್ಕಂಡ್ ಬಪ್ರ್ಯೆಲಾ…
ಕುಂದಾಪ್ರ ಕನ್ನಡದಗೆ ಒಂದು ಬ್ಲಾಗ್ ಮಾಡ್ಕ್ ಮಾಡ್ಕ್ ಅಂದೇಳಿ ಸುಮಾರ್ ದಿವ್ಸದಿಂದ ಎಣ್ಸಕಂಡಿದ್ದೆ. ಅದನ್ನ್ ಇವತ್ ಶುರು ಮಾಡಿದೆ…ಒಂದ್ಸಲ ಕಾಣಿ ಬನ್ನಿ…