theancienttimes.news
ನವರಾತ್ರಿ ಚಿತ್ರದಲ್ಲಿ ನಾಯಕಿ ಹೃದಯ ಅವಂತಿ - The Ancient Times
ನವರಾತ್ರಿ ಚಿತ್ರದಲ್ಲಿ ನಾಯಕಿ ಹೃದಯ ಅವಂತಿ ಲಕ್ಷ್ಮೇಕಾಂತ್ ಚೆನ್ನ ನಿರ್ದೇಶನದ ‘ನವರಾತ್ರಿ’ ಚಿತ್ರದಲ್ಲಿ ‘ಒರಟ ಐ ಲವ್ಯೂ’ ಹಾಗೂ ‘ತ್ರಾಟಕ’ ಚಿತ್ರದ ಖ್ಯಾತಿಯ ನಟಿ ಹೃದಯ ಅವಂತಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕಾಫಿಸ್ ಸಿನಿಮಾ’ ಬ್ಯಾನರ್ ಅಡಿಯಲ್ಲಿ ನಿರ್ಮಿತವಾಗಿರುವ ಈ ಚಿತ್ರಕ್ಕೆ ಸಮನ್ಯ ರೆಡ್ಡಿ ವಂಶಿ ಬಂಡವಾಳವನ್ನು ಹೂಡಿದ್ದಾರೆ. ನವರಸಗಳಿಂದ ಕೂಡಿದ ಪಾತ್ರವನ್ನು ಮಾಡುತ್ತಿರುವ ನಾಯಕಿಯೂ ಈ ಚಿತ್ರದಲ್ಲಿ ಮಾರ್ಡನ್ ಹಾಗೂ ಸಾಂಪ್ರದಾಯಿಕ ಲುಕ್ ಎರಡರಲ್ಲೂ ಕಾಣಿಸಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದ್ದೂ, ನವರಸಗಳಿಂದ ಕೂಡಿದ...