theancienttimes.news
ಖುಷಿಯ ಸಾರ ಹೇಳಿದ ಸಂಜನಾ ಪ್ರಕಾಶ್/ ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗೊಂಡ ಖುಷಿ - The Ancient Times
ಖುಷಿಯ ಸಾರ ಹೇಳಿದ ಸಂಜನಾ ಪ್ರಕಾಶ್/ ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗೊಂಡ ಖುಷಿ ನಟಿ ಸಂಜನಾ ಪ್ರಕಾಶ್ ಇದೀಗ ಸೋಷಿಯಲ್ ಮೀಡಿಯಾ ಟ್ರೆಂಡಿಗ್ನಲ್ಲಿದ್ದಾರೆ. ತಾವೇ ಮೊದಲ ಬಾರಿಗೆ ನಟಿಸಿ, ನಿದೇರ್ಶನ ಮಾಡಿರುವ ‘ಖುಷಿ’ ಎಂಬ ವೀಡಿಯೋ ಆಲ್ಬಮ್ ಹಾಡಿಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದ ಹಾಗೂ ಹಿಂದಿ ಎರಡು ಭಾಷೆಯಲ್ಲಿಯೂ ಮೂಡಿಬಂದಿರುವ ಈ ಹಾಡು ಖುಷಿ ಎಂಬುದು ನಮ್ಮೊಳಗೆ ಇದೆ. ಅದನ್ನು ಹುಡುಕಿಕೊಂಡು ಹೋಗುವ ಸಾರವಿಲ್ಲ ಎಂಬ ಅಂಶವನ್ನು ಸಾರಿ ಹೇಳುತ್ತದೆ. ಸಂಜನಾ ಹೇಳುವಂತೆ, ಸದಾ...