saangatya.wordpress.com
ಸಾಂಗತ್ಯ ಶಿಬಿರದಲ್ಲಿ ಮುನ್ಸೀಫ, ತಲ್ಲಣ ಚಿತ್ರ ಪ್ರದರ್ಶನ
ಸಾಂಗತ್ಯವು ಫೆಬ್ರವರಿ 15 ಮತ್ತು 16 ರಂದು ಕುಪ್ಪಳಿಯಲ್ಲಿ ಏರ್ಪಡಿಸಿರುವ ಹತ್ತನೇ ಶಿಬಿರದಲ್ಲಿ ಕನ್ನಡದ ಮುನ್ಸೀಫ (ನಿರ್ದೇಶನ : ಉಮಾಶಂಕರ ಸ್ವಾಮಿ) ಮತ್ತು ತಲ್ಲಣ (ನಿರ್ದೇಶನ : ಸುದರ್ಶನ್) ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಅದಲ್ಲದೇ ಇನ್ನೂ…