saangatya.wordpress.com
ಡಾ. ರಾಜ್ ಕುಮಾರ್ : ನಾಲ್ಕು ಪ್ರಸಂಗಗಳು
ಮೇರುನಟ ಡಾ. ರಾಜ್ ಕುಮಾರ್ ಬಗೆಗಿನ ನಾಲ್ಕುಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ ಪರಮೇಶ್ ಗುರುಸ್ವಾಮಿ ತಮ್ಮ ಅಂಕಣದಲ್ಲಿ. ಡಾ.ರಾಜ್‌ಕುಮಾರ್ ಕುರಿತ ನಾಲ್ಕು ಪ್ರಸಂಗಗಳಿವು. ಒಂದೊಂದೂ ಅವರ ಹಿರಿಮೆಯನ್ನು ಹೇಳುವಂಥದ್ದೇ. ಮೊದಲಿನದು ಅವರ ಕಲಾ ತಾದ…