ruthumana.com
ವಸುಂಧರಾ ಫಿಲಿಯೋಜಾ ಸಂದರ್ಶನ – ಭಾಗ ೧
ಡಾ| ವಸುಂಧರಾ ಫಿಲಿಯೋಜಾ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕರ್ನಾಟಕದ ಇತಿಹಾಸ ವಿದುಷಿ. ಹುಟ್ಟಿದ್ದು ಹಾವೇರಿಯಲ್ಲಿ ಪಂಡಿತ ಚೆನ್ನಬಸಪ್ಪ ಕವಲಿಯವರ ಮಗಳಾಗಿ, ತಂದೆಯಿಂದ ವಿದ್ವತ್ಪ್ರೇಮದ ಜೊತೆ ಸಂಗೀತ, ನಾಟಕಗಳೂ ರಕ್ತಗತವಾದವು. ಧಾರವಾಡದಲ್ಲಿ ಸ್…