ruthumana.com
ಸಂಪಾದಕೀಯ: ಸಮ್ಮೇಳನಾಧ್ಯಕ್ಷ ಭಾಷಣದ ಹಿಂದು, ಮುಂದು …
ಸಂಸ್ಕೃತ ಸಂಪರ್ಕ ಭಾಷೆಯಾಗಬೇಕು. ಇಂಗ್ಲಿಶ್ ಕಲಿಸುವ ಶಿಬಿರಗಳಾಗಬೇಕು. ಹೊರ ಪ್ರಾಂತ್ಯದಿಂದ ಬಂದವರು ಪಂಪ ಕುಮಾರವ್ಯಾಸರನ್ನು ಓದುವಷ್ಟಾದರೂ ಕನ್ನಡ ಕಲಿಯಬೇಕು, ತುಳು-ಕೊಂಕಣಿ ಭಾಷೆಗಳ ಸಾಹಿತ್ಯ ವರ್ಷೊಪ್ಪತ್ತಿನೊಳಗೆ ಕನ್ನಡಕ್ಕೆ ಅನುವಾದವಾಗಬೇ…