ruthumana.com
ಕತ್ತಲು ಮತ್ತು ಗುಲಾಬಿ ಪಕಳೆಗಳು
ಎರಡೂ ಪಕ್ಕೆಗಳು ನೋಯುತ್ತಿದ್ದವು. ದೆಹಲಿಯ ಆ ಚಳಿ, ಕೇಡುಗಾಳಿ, ಮೈಯ್ಯೊಳಗೆ ಹೊಕ್ಕು ದೊಮ್ಮೆಗಳನ್ನು ಹಿಂಡಿ ಬಿಟ್ಟಿದ್ದವು. ಕೆಮ್ಮಿದರೂ, ನಕ್ಕರೂ,ಉಸಿರು ಎಳೆದುಕೊಂಡರೂ ಪಕ್ಕೆಗಳು ಅಯ್ಯೋ ಅನ್ನುತ್ತಿದ್ದವು. ಇಡೀ ದಿನ ರೋಗಿಯಂತೆ ರಗ್ಗಿನೊಳಗೆ …