ruthumana.com
ಪದ್ಯದ ಮಾತು ಬೇರೆ ~ ೨
‘ಗೃಹಿಣಿ ಗೀತೆ’ : ಪ್ರತಿಭಾ ನಂದಕುಮಾರ್ ಚಿತ್ರ : ಸ್ನೇಹಜಯಾ ಕಾರಂತ ಪೂರ್ಣ ಪದ್ಯ ಇಲ್ಲಿದೆ: ಗೃಹಿಣಿ ಗೀತೆ -ಪ್ರತಿಭಾ ನಂದಕುಮಾರ್ ೧ ಮನೆಮಂದಿಗೆ ಎಲ್ಲಕ್ಕಿಂತ ಉತ್ತಮ ಹಲ್ಲುಪುಡಿ ಆರಿಸಿ ಘಮ್ಮೆನ್ನುವ ಸೋಪಿನಲ್ಲಿ ಮಿಂದು ಹುಬ್ಬ…