ruthumana.com
ಕರ್ನಾಟಕದ ಮಾತುಗಳು: ಬಹುತ್ವದ ಆಡುಂಬೋಲ
ಕರ್‍ನಾಟಕದ ಇತಿಹಾಸದ ಉದ್ದಕ್ಕೂ ಬಿನ್ನ ಕಾಲದಲ್ಲಿ ಬಿನ್ನ ವಲಯಗಳಲ್ಲಿ ಬೇರೆ ಬೇರೆ ಮಾತುಗಳು ಬೆಳೆದಿವೆ. ಈ – ಬೆಳವಣಿಗೆ ಕರ್‍ನಾಟಕದ ಬೆಳವಣಿಗೆಗೆ ಕನ್ನಡಿ ಹಿಡಿಯುತ್ತದೆ. ಕರ್‍ನಾಟಕ ರಾಜ್ಯದಲ್ಲಿ ಕನ್ನಡ ಪ್ರದಾನ ಮಾತು, ಅದರೊಂದಿಗೆ ದೊ…